Join our Mailing List
ಇಂದಿನ ಯುವಜನತೆಗೆ ಭಗವದ್ಗೀತೆ : ಆಧುನಿಕ ಸಮಸ್ಯೆಗಳಿಗೆ ಶಾಶ್ವತ ಮೌಲ್ಯಗಳು
ಪ್ರತಿ ತಿಂಗಳ ಮಾಸಿಕ ಆತ್ಮಾನುಭೂತಿ ಸಂವಾದದಲ್ಲಿ, ಇಂದಿನ ಜೀವನಕ್ಕೆ ಅಗತ್ಯವಾದ ಸರಳ ಜೀವನ ಕೌಶಲ್ಯಗಳು, ಮೌಲ್ಯಗಳು ಮತ್ತು ರಾಜಯೋಗದ ಪ್ರಾಯೋಗಿಕ ಜ್ಞಾನವನ್ನು ಅರಿಯಿರಿ.
ಮನಸ್ಸನ್ನು ಬಲಪಡಿಸಿ, ಆತ್ಮವಿಶ್ವಾಸ, ಶಾಂತಿ ಮತ್ತು ಸಂತೋಷದಿಂದ ಜೀವನವನ್ನು ಸಮತೋಲನಯುತವಾಗಿ ರೂಪಿಸಿಕೊಳ್ಳಿ.
 
Join our monthly Atmanubhuti Conversations to explore practical life skills, timeless values, and the wisdom of Rajyoga for today's world.
 
Strengthen your mind and create a life of confidence, peace, happiness, and balance.
 
First Monday of every month
 
Join us on Zoom
ID: 912 0405 6594  Passcode: kannada
 

Watch online